| ಲಿಂಗಾಷ್ಟಕಂ |
ಪ್ರಹ್ಮಮುರಾರಿಸುರಾರ್ಚಿತಲಿಂಗಂ
ನಿರ್ಮಲಭಾಸಿತಶೋಭಿತಲಿಂಗಂ |
ಜನ್ಮಜದುಃಖವಿನಾಶಕಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೧||
ದೇವಮುನಿಪ್ರವರಾರ್ಚಿತಲಿಂಗಂ
ಕಾಮದಹಂ ಕರುಣಾಕರಲಿಂಗಂ |
ರಾವಣದರ್ಪ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೨||
ಸರ್ವಸುಗಂಧಸುಲೇಪಿತಲಿಂಗಂ
ಬುದ್ಧಿವಿವರ್ಧನಕಾರಣಲಿಂಗಂ |
ಸಿದ್ಧಿಸುರಾಸುರವಂದಿತಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೩||
ಕನಕಮಹಾಮಣಿಭೂಷಿತಲಿಂಗಂ
ಫಣಿಪತಿವೇಷ್ಟಿತಶೋಭಿತಲಿಂಗಂ |
ದಕ್ಷಸುಯಜ್ಞವಿನಾಶನಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೪||
ಕುಂಕುಮಚಂದನಲೇಪಿತಲಿಂಗಂ
ಪಂಕಜಹಾರಸುಶೋಭಿತಲಿಂಗಂ |
ಸಂಚಿತಪಾಪವಿನಾಶನಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೫||
ದೇವಗಣಾರ್ಚಿತಸೇವಿತಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಂ |
ದಿನಕರಕೋಟಿಪ್ರಭಾಕರಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೬||
ಅಷ್ಟದಲೋಪರಿವೇಷ್ಟಿತಲಿಂಗಂ
ಸರ್ವಸಮುದ್ಭವಕಾರಣಲಿಂಗಂ |
ಅಷ್ಟದರಿದ್ರವಿನಾಶನಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೭||
ಸುರಾಗುರುಸುರವರಪೂಜಿತಲಿಂಗಂ
ಸುರವನಪುಷ್ಪಸದಾರ್ಚಿತಲಿಂಗಂ |
ಪರಮಪದಂ ಪರಮಾತ್ಮಕಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||೮||
ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ||
||ಶ್ರೀ ಲಿಂಗಾಷ್ಟಕಂ ಸಂಪೂರ್ಣಂ ||
No comments:
Post a Comment