| ಶ್ರೀ ಗೋವಿಂದ ನಾಮಾವಳಿ |
ಶ್ರೀ ಶ್ರೀನಿವಾಸಾ ಗೋವಿಂದಾ
ಶ್ರೀ ವೇಂಕಟೇಶ ಗೋವಿಂದಾ
ಭಕ್ತವತ್ಸಲ ಗೋವಿಂದಾ
ಭಾಗವತಪ್ರಿಯ ಗೋವಿಂದಾ
ನಿತ್ಯನಿರ್ಮಲ ಗೋವಿಂದಾ
ನೀಲಮೇಘಶ್ಯಾಮ ಗೋವಿಂದಾ
ಪುರಾಣಪುರುಷ ಗೋವಿಂದಾ
ಪುಂಡರೀಕಾಕ್ಷ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೧||
ನಂದನಂದನ ಗೋವಿಂದಾ
ನವನೀತಚೋರ ಗೋವಿಂದಾ
ಪಶುಪಾಲಕ ಶ್ರೀಗೋವಿಂದಾ
ಪಾಪವಿಮೋಚನ ಗೋವಿಂದಾ
ದುಷ್ಟಸಂಹಾರ ಗೋವಿಂದಾ
ದುರಿತನಿವಾರಣ ಗೋವಿಂದಾ
ಶಿಷ್ಟಪಾಲಕ ಗೋವಿಂದಾ
ಕಷ್ಟನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೨||
ವಜ್ರಮುಕುಟಧರ ಗೋವಿಂದಾ
ವರಾಹಮೂರ್ತಿ ಗೋವಿಂದಾ
ಗೋಪಿಜನಲೋಲ ಗೋವಿಂದಾ
ಗೋವರ್ಧನೋದ್ಧಾರ ಗೋವಿಂದಾ
ದಶರಥನಂದನ ಗೋವಿಂದಾ
ದಶಮುಖಮರ್ಧನ ಗೋವಿಂದಾ
ಪಕ್ಷಿವಾಹನ ಗೋವಿಂದಾ
ಪಾಂಡವಪ್ರಿಯ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೩||
ಮತ್ಸ್ಯಕೂರ್ಮ ಗೋವಿಂದಾ
ಮಧುಸೂಧನಹರಿ ಗೋವಿಂದಾ
ವರಾಹನರಸಿಂಹ ಗೋವಿಂದಾ
ವಾಮನಬೃಗುರಾಮ ಗೋವಿಂದಾ
ಬಲರಾಮಾನುಜ ಗೋವಿಂದಾ
ಬೌದ್ಧಕಲ್ಕಿಧರ ಗೋವಿಂದಾ
ವೇಣುಗಾನಪ್ರಿಯ ಗೋವಿಂದಾ
ವೇಂಕಟರಮಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೪||
ಸೀತಾನಾಯಕ ಗೋವಿಂದಾ
ಶ್ರಿತಪರಿಪಾಲಕ ಗೋವಿಂದಾ
ದರಿವ್ರಜನಪೋಷಕ ಗೋವಿಂದಾ
ಧರ್ಮ ಸಂಸ್ಥಾಪಕ ಗೋವಿಂದಾ
ಅನಾಥರಕ್ಷಕ ಗೋವಿಂದಾ
ಆಪದ್ಭಾಂಧವ ಗೋವಿಂದಾ
ಶರಣಾಗತವತ್ಸಲ ಗೋವಿಂದಾ
ಕರುಣಾಸಾಗರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೫||
ಕಮಲದಳಾಕ್ಷ ಗೋವಿಂದಾ
ಕಾಮಿತಫಲದಾತ ಗೋವಿಂದಾ
ಪಾಪವಿನಾಶಕ ಗೋವಿಂದಾ
ಪಾಹಿಮುರಾರೆ ಗೋವಿಂದಾ
ಶ್ರೀಮುದ್ರಾಂಕಿತ ಗೋವಿಂದಾ
ಶ್ರೀವತ್ಸಾಂಕಿತ ಗೋವಿಂದಾ
ಧರಣಿನಾಯಕ ಗೋವಿಂದಾ
ದಿನಕರತೇಜ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೬||
ಪದ್ಮಾವತಿಪ್ರಿಯ ಗೋವಿಂದಾ
ಪ್ರಸನ್ನಮೂರ್ತಿ ಗೋವಿಂದಾ
ಅಭಯಹಸ್ತಪ್ರದರ್ಶನ ಗೋವಿಂದಾ
ಮತ್ಸ್ಯಾವತಾರ ಗೋವಿಂದಾ
ಶಂಖಚಕ್ರಧರ ಗೋವಿಂದಾ
ಶಾರ್ಙ್ಗಗಧಾದರ ಗೋವಿಂದಾ
ವಿರಜಾತಿರಸ್ಥ ಗೋವಿಂದಾ
ವಿರೋಧಿಮರ್ದನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೭||
ಸಾಲಗ್ರಾಮಧರ ಗೋವಿಂದಾ
ಸಹಸ್ರನಾಮ ಗೋವಿಂದಾ
ಲಕ್ಷ್ಮೀವಲ್ಲಭ ಗೋವಿಂದಾ
ಲಕ್ಷಮಣಾಗ್ರಜ ಗೋವಿಂದಾ
ಕಸ್ತೂರಿತಿಲಕ ಗೋವಿಂದಾ
ಕಾಂಚನಾಂಬರಧರ ಗೋವಿಂದಾ
ಗರುಡವಾಹನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೮||
ವಾನರಸೇವಿತ ಗೋವಿಂದಾ
ವಾರಧಿಬಂಧನ ಗೋವಿಂದಾ
ಸಪ್ತಗಿರಿವಾಸನೆ ಗೋವಿಂದಾ
ಏಕಸ್ವರೂಪ ಗೋವಿಂದಾ
ಶ್ರೀರಾಮಕೃಷ್ಣ ಗೋವಿಂದಾ
ರಘುಕುಲನಂದನ ಗೋವಿಂದಾ
ಪ್ರತ್ಯಕ್ಷದೇವ ಗೋವಿಂದಾ
ಪರಮದಯಾಕರ ಗೋವಿಂದಾ
ವಜ್ರಕವಚಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೯||
ವೈಜಯಂತಿಮಾಲ ಗೋವಿಂದಾ
ಬಡ್ಡಿಕಾಸಿನವನೆ ಗೋವಿಂದಾ
ವಸುದೇವತನಯ ಗೋವಿಂದಾ
ಬಿಲ್ವಪತ್ರಾರ್ಚಿತ ಗೋವಿಂದಾ
ಭಿಕ್ಷುಕ ಸಂಸ್ತುತ ಗೋವಿಂದಾ
ಸ್ತ್ರೀಪುಂರೂಪ ಗೋವಿಂದಾ
ಶುವಕೇಶವಮೂರ್ತಿ ಗೋವಿಂದಾ
ಬ್ರಹ್ಮಾಂಡರೂಪ ಗೋವಿಂದಾ
ಭಕ್ತರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೧೦||
ನಿತ್ಯಕಲ್ಯಾಣ ಗೋವಿಂದಾ
ನೀರಜನಾಭ ಗೋವಿಂದಾ
ಹತೀರಾಮಪ್ರೀಯ ಗೋವಿಂದಾ
ಹರಿಸರ್ವೊತ್ತಮ ಗೋವಿಂದಾ
ಜನಾರ್ಧನ ಮೂರ್ತಿ ಗೋವಿಂದಾ
ಜಗತ್ಸಾಕ್ಷಿರೂಪ ಗೋವಿಂದಾ
ಅಭಿಷೇಕಪ್ರಿಯ ಗೋವಿಂದಾ
ಆಪನ್ನಿವಾರಣ ಗೋವಿಂದಾ
ರತ್ನಕಿರೀಟ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೧೧||
ರಾಮಾಜುನನುತ ಗೋವಿಂದಾ
ಸ್ವಯಂಪ್ರಕಾಶ ಗೋವಿಂದಾ
ಆಶ್ರಿತಪಕ್ಷಾ ಗೋವಿಂದಾ
ನಿತ್ಯಶುಭಪ್ರದ ಗೋವಿಂದಾ
ನಿಖಿಲಲೋಕೇಶ ಗೋವಿಂದಾ
ಆನಂದರೂಪ ಗೋವಿಂದಾ
ಆದ್ಯಂತರಹಿತ ಗೋವಿಂದಾ
ಇಹಪರದಾಯಕ ಗೋವಿಂದಾ
ಇಭರಾಜರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೧೨||
ಪರಮದಯಳೋ ಗೋವಿಂದಾ
ಪದ್ಮನಾಭಹರಿ ಗೋವಿಂದಾ
ತಿರುಮಲವಾಸ ಗೋವಿಂದಾ
ತುಲಸಿವನಮಾಲ ಗೋವಿಂದಾ
ಶೇಷಾದ್ರಿನಿಲಯ ಗೋವಿಂದಾ
ಶ್ರೀ ಶ್ರೀನಿವಾಸ ಗೋವಿಂದಾ
ಶ್ರೀ ವೆಂಕಟೇಶ ಗೋವಿಂದಾ
ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ ||೧೩||
|| ಶ್ರೀ ಗೋವಿಂದ ನಾಮಾವಳಿ ಸಂಪೂರ್ಣಂ ||
No comments:
Post a Comment